ಸಿದ್ಧ ಮಂಗಳ ಸ್ತೋತ್ರ

2498

~ ದಿಗಂಬರಾ ದಿಗಂಬರಾ ದತ್ತಾವಧೂತ ದಿಗಂಬರಾ|~

~ ದಿಗಂಬರಾ ದಿಗಂಬರಾ ಶ್ರೀಪಾದ ಶ್ರೀವಲ್ಲಭ ದಿಗಂಬರಾ|~

~ ದಿಗಂಬರಾ ದಿಗಂಬರಾ ನರಸಿಂಹ ಸರಸ್ವತಿ ದಿಗಂಬರಾ| ~

|| ಶ್ರೀಪಾದರಾಜಂ ಶರಣಂ ಪ್ರಪದ್ಯೇ ||

ಶ್ರೀ ಬಾಪನಾರ್ಯ ವಿರಚಿತ ಸಿದ್ಧ ಮಂಗಳ ಸ್ತೋತ್ರ

ಶ್ರೀಮದನಂತ ಶ್ರೀವಿಭೂಷಿತ ಅಪ್ಪಲ ಲಕ್ಷ್ಮೀನರಸಿಂಹರಾಜಾ |

ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭವ ||

ಶ್ರೀವಿದ್ಯಾಧರಿ ರಾಧ ಸುರೇಖಾ ಶ್ರೀರಾಖೀಧರ ಶ್ರೀಪಾದಾ |

ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭವ ||

ಮಾತಾ ಸುಮತೀ ವಾತ್ಸಲ್ಯಾಮೃತ ಪರಿಪೋಷಿತ ಜಯ ಶ್ರೀಪಾದಾ |

ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭವ ||

ಸತ್ಯಋಷೀಶ್ವರ ದುಹಿತಾನಂದನ ಬಾಪನಾರ್ಯನುತ ಶ್ರೀಪಾದಾ |

ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭವ ||

ಸವಿತೃಕಾಠಕಚಯನ ಪುಣ್ಯಫಲ ಭಾರಧ್ವಾಜ ಋಷಿ ಗೋತ್ರ ಸಂಭವ |

ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭವ ||

ದೋ ಚೌಪಾತಿ ದೇವ್ ಲಕ್ಶ್ಮೀ ಘನಸಂಖ್ಯಾ ಬೋಧಿತ ಶ್ರೀಪಾದಾ |

ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭವ ||

ಪುಣ್ಯರೂಪಿಣೀ ರಾಜಮಾಂಬ ಸುತ ಗರ್ಭ ಪುಣ್ಯಫಲ ಸಂಜಾತಾ |

ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭವ ||

ಸುಮತೀನಂದನಾ ನರಹರಿನಂದನಾ ದತ್ತದೇವ ಪ್ರಭು ಶ್ರೀಪಾದಾ |

ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭವ ||

ಪೀಠಿಕಾಪುರ ನಿತ್ಯವಿಹಾರಾ ಮಧುಮತಿ ದತ್ತಾ ಮಂಗಳರೂಪಾ |

ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭವ ||

Shreepada Shreevallabha Paduka

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.